rhesus baby
ನಾಮವಾಚಕ

(ವೈದ್ಯಶಾಸ್ತ್ರ) ರೀಸಸ್‍ ಶಿಶು; ತನ್ನ ರೀಸಸ್‍ ಧನ ರಕ್ತಕ್ಕೂ ತನ್ನ ತಾಯಿಯ ರೀಸಸ್‍ ಋಣ ರಕ್ತಕ್ಕೂ ಸಾಮರಸ್ಯವಿಲ್ಲದಿರುವಂಥ ರಕ್ತದೋಷವಿರುವ ಶಿಶು.